
ತನ್ನ ಕೆಲಸ ಬಿಜೆಪಿಗೆ ಮುಜುಗರ ತರಬಾರದೆಂದು ರಾಜೀನಾಮೆ ಕೊಟ್ಟ ರಾಜಾ ಸಿಂಗ್; ಆ ಕೆಲಸ ಏನು ಗೊತ್ತಾ?
ತಮ್ಮ ವಿವಾದಿತ ಮಾತುಗಳು, ಭಾಷಣದ ಮೂಲಕವೇ ಸದಾ ಸುದ್ದಿಯಲ್ಲಿರುವ ಹೈದರಾಬಾದ್ನ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷಕ್ಕೆ ನಾಲ್ಕು ದಿನಗಳ ಹಿಂದೆ ರಾಜೀನಾಮೆ ಸಲ್ಲಿಸಿದ್ದಾರೆ. “ನಾನು ಮಾಡುಲು ಉದ್ದೇಶಿಸಿರುವ ಕಾರ್ಯ ಪಕ್ಷಕ್ಕೆ ಮುಜುಗರ ತರಬಾರದು […]