Breaking News

ಜಗ್ಗತ್ತಿಗೆ ಸ್ಪೂರ್ತಿ ಈ ಹೆಮ್ಮಯ ಭಾರತ, ಕಾರಣಕರ್ತ ಮೋದಿ – ವಿಶ್ವಸಂಸ್ಥೆ.

June 18, 2018

ನ್ಯೂಯಾರ್ಕ್: ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದ್ದು ಇದಕ್ಕೆ ಸಾಕ್ಷಿಯೆಂಬಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತವೇ ಸ್ಫೂರ್ತಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಲಭಿಸಿದ್ದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ನೋಟು ನಿಷೇಧ ಸೇರಿ ಹಲವು ವಿಷಯಗಳಲ್ಲಿ ಭಾರತವನ್ನು ಹಲವು ದೇಶಗಳು ಹಾಗೂ ಸಂಸ್ಥೆಗಳು ಹೊಗಳುತ್ತಿವೆ. ವಿಶ್ವಸಂಸ್ಥೆ ರಾಯಭಾರಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಗುಟೆರೆಸ್ […]

Read More

ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ ಮಾಡಿದ ಕೆಲಸ ನೋಡಿದರೆ ಇಡೀ ದೇಶ ಚಪ್ಪಾಳೆ ತಟ್ಟುವುದು ಖಂಡಿತ.

June 17, 2018

ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ ಇಂದು ಪ್ರಖ್ಯಾತರಾಗಿದ್ದಾರೆ ಎಂದರೆ ಯಾರ‌ ಬೆಂಬಲದಿಂದ ಅಲ್ಲ ಅಥವಾ ಯಾವುದೇ ಗಾಡ್ ಫಾದರ್ ಬೆಂಬಲದಿಂದ ಅಲ್ಲ ತನ್ನ ಸ್ವಂತ ಸಾಮರ್ಥ್ಯದಿಂದ ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ನಾಯಕತ್ವದ ಸಾಮರ್ಥ್ಯದಿಂದ. ಇದರಿಂದ ಭಾರತವಲ್ಲದೇ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ನಮ್ಮ ವಿರಾಟ್ ಕೊಹ್ಲಿ. ಇತ್ತೀಚೆಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ವಿವಾಹವಾದರು ನಮ್ಮ ವಿರಾಟ್ ಕೊಹ್ಲಿ. ತಮ್ಮ ವಿವಾಹ ಇಟಲಿಯಲ್ಲಿ ನಡೆದರೂ ಅವತಣ ಕೂಟ ಭಾರತದಲ್ಲಿ ಮಾಡಿಕೊಂಡರು. ಸ್ವತಃ ನಮ್ಮ […]

Read More

ಕಾಶ್ಮೀರಿ ಪಂಡಿತರ ವಾಪಾಸಾತಿಗೆ ಮುಂದಾದ ಮೋದಿ ಸರಕಾರ. ಹಿಂದೆ ಇದ್ದ ಕಾಶ್ಮೀರದ ಪರಂಪರೆಗೆ ಬುನಾದಿ ಹಾಕಿದ ಮೋದಿ.

June 16, 2018

ಇಂದಿನಿಂದ ಸುಮಾರು 28 ವರ್ಷಗಳ ಹಿಂದೆ ಕಾಶ್ಮೀರದಲ್ಲಿನ ಉಗ್ರರ ದಾಳಿಯಿಂದ ಬೇಸತ್ತು ಹಾಗೂ ಹಿಂದೂಗಳ ಕಗ್ಗೊಲೆಯಿಂದ ಹೆದರಿ ಲಕ್ಷಾಂತರ ಜನ ಕಾಶ್ಮೀರದಲ್ಲಿ ತಮ್ಮ ಮನೆ ಮಠ ಬಿಟ್ಟು ಭಾರತದ ಇತರ ರಾಜ್ಯಗಳಲ್ಲಿ ಬಂದು ಜೀವಿಸತೊಡಗಿದರು. ಮತಾಂದರ ಅಟ್ಟಹಾಸ ಹಾಗು ಅಂದಿನ ಸರಕಾರದ ನಿಲುವುಗಳು ಈ ಪಂಡಿತರ ಸ್ಥಳಾಂತರಕ್ಕೆ ಕಾರಣ. ವರ್ಷಗಳು ಕಳೆದರೂ ಯಾವ ಸರಕಾರವೂ ಪಂಡಿತರಿಗೆ ನ್ಯಾಯ ದೊರಕಿಸಲು ಮುಂದೆ ಬರಲಿಲ್ಲ. ಈಗ ಮೋದಿ ಸರಕಾರ ಪಂಡಿತರಿಗೆ ನ್ಯಾಯ ದೊರಕಿಸಲು ಹಾಗೂ ಅವರವರ ಮನೆ ಮಠಗಳನ್ನು ಅವರಿಗೆ […]

Read More

ಮೋದಿಯವರ ಬಹುದೊಡ್ಡ ನಿರ್ಧಾರ. ಇನ್ನು ಕಣಿವೆಯಲ್ಲಿ ಉಗ್ರರ ಅಟ್ಟಹಾಸಕ್ಕೆ ಬೀಳಲಿದೆ ಕಡಿವಾಣ.

June 16, 2018

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಆತಂಕವಾದಿಗಳ ಸಮಸ್ಯೆ ದಶಕಗಳಿಂದ ಭಾರತ ಸಹಿಸುತ್ತಾ ಬಂದಿದೆ. ಪಾಕಿಸ್ತಾನ ಪ್ರಯೋಜಿತ ಉಗ್ರರ ಅಟ್ಟಹಾಸಕ್ಕೆ ಕಾಶ್ಮೀರ ಜನಗಳು ತೊಂದರೆ ಅನುಭವಿಸುತ್ತಿದ್ದಾರು. ಈ ಉಗ್ರರ ಜೊತೆಗೆ ಪ್ರತ್ಯೇಕವಾದಿಗಳ ಕುಮ್ಮಕ್ಕು ಅಲ್ಲಿನ ಜನರು ಈ ಉಗ್ರರ ರಕ್ಷಣೆಗೆ ಸೇನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರುವುದು ದೇಶದ ಬಹುದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ರಂಜಾನ್ ತಿಂಗಳಲ್ಲಿ ಕಾಶ್ಮೀರದಲ್ಲಿ ಆತಂಕಿಗಳ ವಿರುದ್ದ ಕಾರ್ಯಚಾರಣೆ ನಡೆಸುವುದನ್ನು ನಿಲ್ಲಿಸಿತ್ತು. ಇದರ ಪರಿಣಾಮ ದೇಶದ ಸೈನಿಕರ ಹತ್ಯೆ. ಇದರಿಂದ ಎಚ್ಚೆತ್ತ ಭಾರತ ಸರಕಾರ ಕಣಿವೆಯಲ್ಲಿ […]

Read More

ಸಾಮಾನ್ಯ ನಾಗರಿಕರಿಗೂ ಸಿಗಲಿದೆ ಈ ಆರೋಗ್ಯ ಸೌಲಭ್ಯ. ಬಹು ದೊಡ್ಡ ನಿರ್ಧಾರ ತೆಗೆದುಕೊಂಡ ಮೋದಿ ಸರಕಾರ.

June 15, 2018

ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ಕೊಡಬಹುದಾದ ಪ್ರತಿಯೊಂದು ಯೋಜನೆಯನ್ನು ಜಾರಿ ತರುತ್ತಿದೆ. ಇದೇ ಕಾರಣಕ್ಕೆ ದೇಶದ ಜನರಿಗೆ ಆಸ್ಪತ್ರೆಗಳಲ್ಲಿ ಹೊಸ ಹೊಸ ಯೋಜನೆ ಹಾಗೂ ಆರೋಗ್ಯ ಸೌಲಭ್ಯ ತರಲು ಪ್ರಯತ್ತಿಸುತ್ತಿದೆ. ಸರಕಾರದ ನೀತಿ ಆಯೋಗ ಇದಕ್ಕೋಸ್ಕರ ಮೆಡಿಕಲ್ ಡಿವೈಸಸ್ ಹಾಗೂ ಆರೋಗ್ಯ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಕೈಗೆಟಕುವ ರೀತಿಯಲ್ಲಿ ಪಡೆಯವಂತೆ ಮಾಡಲು ಯೋಚನೆ ಮಾಡಿದೆ. ಈ ಯೋಜನೆಯ ಮುಖಾಂತರ ಆಸ್ಪತ್ರೆ ಹಾಗೂ ಇತರ ಮಧ್ಯವರ್ತಿಗಳು ಮೆಡಿಕಲ್ ಡಿವೈಸಸ್ ಮೇಲೆ ಹೇರುವ ದುಪ್ಪಟ್ಟು ಹಣಕ್ಕೆ ಕಡಿವಾಣ ಬೀಳಲಿದೆ. ಮೆಡಿಕಲ್ […]

Read More

ನಡೆದದ್ದು ಟ್ರಂಪ್ ಹಾಗು ಕಿಮ್ ರದ್ದು ದೋಸ್ತಿ ಆದರೆ ಲಾಭ ಆಗುವುದು ಭಾರತದ್ದು. ಹೇಗೆ ಇಲ್ಲಿದೆ ನೋಡಿ ವರದಿ

June 14, 2018

ಉತ್ತರ ಕೊರಿಯಾ ಬಹಳ ವರುಷಗಳ ನಂತರ ಅಮೇರಿಕಾ ದೊಂದಿಗೆ ಪರಮಾಣು ಹಾಗು ಮಿಸೈಲ್ ಕುರಿತ ಮಾತುಕತೆಗೆ ಒಪ್ಪಿದೆ. ಇದಕ್ಕಿಂತ ಮುಂಚೆ ಅಮೇರಿಕ ಹಾಗು ಕೊರಿಯಾ ಒಬ್ಬರ ಮೇಲೆ ಒಬ್ಬರು ಮಿಸೈಲ್ ದಾಳಿ ಮಾಡುವುದಾಗಿ ಹೇಳಿಕೊಳ್ಳುತ್ತಿದ್ದರು. ವಿಶ್ವಯುದ್ಧದ ಆತಂಕ ಇದ್ದರು ಇಂದು ಈ ಎರಡು ದೇಶಗಳ ನಡುವೆ ನಡೆದ ಮಾತುಕತೆ ಯುದ್ಧದ ಮೋಡವನ್ನು ದೂರ ಮಾಡಿತು.         ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಕೊರಿಯಾ ಮೇಲೆ ನಿರ್ಬಂಧ ಹೇರಿದವು. ಭಾರತವೂ ಇತರ ರಾಷ್ಟ್ರಗಳ ನಿರ್ಣಯಕ್ಕೆ […]

Read More

ತಲೆಗೆ ಇಸ್ಲಾಂ ಸಂಪ್ರದಾಯದಂತೆ ಸ್ಕಾರ್ಫ್ ಹಾಕುವುದನ್ನು ನಿರಾಕರಿಸಿದ ಭಾರತೀಯ ಚೆಸ್ ಆಟಗಾರ್ತಿ. ಇರಾನ್ ಸಮಾವೇಶದಿಂದ ತಾನೇ ಹಿಂದೆ ಸರಿದ ಬಹದ್ದೂರ್ ಹೆಣ್ಣು.

June 13, 2018

ಮಾಜಿ ಜೂನಿಯರ್ ವಿಶ್ವ ಚೆಸ್ ಚಾಂಪಿಯನ್ಳಸೌಮ್ಯ ಸ್ವಾಮಿನಾಥನ್ ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ಇರಾನ್ ನಲ್ಲಿ ನಡೆಯಲಿರುವ ಸಮಾವೇಶದಿಂದ ಹಿಂದೆ ಸರಿದಿದ್ದಾರೆ. ಇಸ್ಲಾಮಿಕ್ ರಾಷ್ಟ್ರದಲ್ಲಿ ಇರುವ ಕಾನೂನಾದ ಮಹಿಳೆಯರು ತಲೆ ಮೇಲೆ ಹಾಕುವ ಸ್ಕಾರ್ಫ್ ತನ್ನ ವೈಯಕ್ತಿಕ ಹಕ್ಕಿಗೆ ದಕ್ಕೆ ತರುತ್ತಿದೆ. ೨೦೧೬ ರಲ್ಲೂ ನಮ್ಮವರೇ ಆದ ಶೂಟರ್ ಹೀನಾ ಸಿಂದು ಇರಾನಿನಲ್ಲಿ ಸ್ಪರ್ಧಿಸುವದರಿಂದ ಇದೇ ಕಾರಣಕ್ಕೆ ಹಿಂದೆ ಸರಿದಿದ್ದರು. Women Grandmaster ಹಾಗು ಮಾಜಿ ಜೂನಿಯರ್ ವಿಶ್ವ ಚೆಸ್ ಚಾಂಪಿಯನ್ ಸೌಮ್ಯ ಸ್ವಾಮಿನಾಥನ್ ಇರಾನಿನಲ್ಲಿ ನಡೆಯಲಿರುವ […]

Read More

ಕರ್ನಾಟಕ ಮುಖ್ಯಮಂತ್ರಿ ಗೆ ಚಾಲೆಂಜ್ ನೀಡಿದ ಪ್ರಧಾನಮಂತ್ರಿ. ಚಾಲೆಂಜ್ ಸ್ವೀಕರಿಸಿದ ಮುಖ್ಯಮಂತ್ರಿ. ಚಾಲೆಂಜ್ ಏನದು ಗೊತ್ತೆ?

June 13, 2018

ರಾಜಕೀಯ ವೈರಿಗಳಂತಿದ್ದ ಪ್ರಧಾನಿ ಮೋದಿ ಹಾಗೂ ಹೆಚ್ಡಿಕೆ ಇದೀಗ #FitnessChallenge ನಿಂದ ಸುದ್ದಿಯಲ್ಲಿದ್ದಾರೆ. ಕ್ಯಾಪ್ಟನ್ ಕೊಹ್ಲಿ ತಮಗೆ ನೀಡಿದ್ದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದ ಪ್ರಧಾನಿ ಮೋದಿ, ಇದನ್ನು ಕರ್ನಾಟಕದ ಮುಖ್ಯಮಂತ್ರಿಗೆ ಪಾಸ್ ಮಾಡಿದ್ದರು. ಇದೀಗ ಹೆಚ್ಡಿಕೆ ಪ್ರಧಾನಿ ಮೋದಿಯ ಸವಾಲು ಸ್ವೀಕರಿಸುವುದರೊಂದಿಗೆ ನನಗೆ ನನ್ನ ರಾಜ್ಯದ ಅಭಿವೃದ್ಧಿ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇನೆ ಇದಕ್ಕೆ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ ಎಂದು ಉತ್ತರಿಸಿದ್ದಾರೆ ಕ್ರೀಡಾ ಸಚಿವ ಹಾಗೂ ಪ್ರಖ್ಯಾತ ಶೂಟರ್ ರಾಜ್ಯವರ್ಧನ್ ರಾಥೋಡ್ ಆರಂಭಿಸಿದ್ದ #FitnessChallenge […]

Read More

2019ಕ್ಕೆ ಪ್ರಧಾನಿ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದ ರಾಹುಲ್ ಗಾಂಧಿಯ ಕನಸು ಪುಡಿ ಪುಡಿ ಮಾಡಿದ ಸುಬ್ರಹ್ಮಣ್ಯ ಸ್ವಾಮಿ.

June 12, 2018

ಸುಬ್ರಹ್ಮಣ್ಯ ಸ್ವಾಮಿ ಕಾಂಗ್ರೆಸ್ಸಿಗರಿಗೆ ವಿಲನ್ ಆಗಿದ್ದಾರೆ. ಮೊದಲಿಂದಲು ಕಾಂಗ್ರೆಸ್ ಗೆ ಕಾಡುತ್ತಿರುವುದು ನಮ್ಮ ಸುಬ್ರಹ್ಮಣ್ಯ ಸ್ವಾಮಿ. ನ್ಯಾಷನಲ್ ಹೆರಾಲ್ಡ್ ಹಾಗೂ ಇತರ ಭ್ರಷ್ಟಾಚಾರಗಳನ್ನು ಬಯಲಿಗೆ ಎಳೆದಿದ್ದು ಸುಬ್ರಹ್ಮಣ್ಯ ಸ್ವಾಮಿ. ಜಾಮೀನು ಮೇಲೆ ಹೊರಗಡೆ ತಿರುಗುತ್ತಿರುವ ಅಮ್ಮ-ಮಗ ಯಾವಗ ಬೇಕಾದರೂ ಜೈಲು ಹಕ್ಕಿಯಾಗಬಹುದು. ಕಾಂಗ್ರೆಸ್ ನ ಯುಗಾಂತ್ಯ 2008ರಲ್ಲೇ ಸುಬ್ರಹ್ಮಣ್ಯ ಸ್ವಾಮಿ ಸ್ಪೆಕ್ಟ್ರಮ್ ಕೇಸ್ ಬಯಲಿಗೆಳೆದಾಗ ನಿಶ್ಚಯಬಾಗಿತ್ತು. ನಿಶ್ಚಮತೆಯಿಂದ ನಿದ್ದೆ ಮಾಡಲು ಬಿಡುತ್ತಿಲ್ಲ ಸುಬ್ರಹ್ಮಣ್ಯ ಸ್ವಾಮಿ. ಸುಬ್ರಹ್ಮಣ್ಯ ಸ್ವಾಮಿ ಈಗ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನು ತಿಳಿದರೆ ರಾಹುಲ್ […]

Read More

ನಾನು ನನ್ನ ಹೆಂಡತಿ ಮಕ್ಕಳು ಸೇರಿದಂತೆ ಯಾರನ್ನೂ ನಂಬಲ್ಲ: ಎಂಬಿ ಪಾಟೀಲ್

June 12, 2018

ವಿಜಯಪುರ: ನಾನು ನಂಬಿದ ನಾಯಕರಿಂದಲೇ ನನಗೆ ಅನ್ಯಾಯವಾಗಿದೆ. ಅದ್ರೆ ಇನ್ಮುಂದೆ ನಾನು ನನ್ನ ಹೆಂಡತಿ ಮಕ್ಕಳು ಸೇರಿದಂತೆ ಯಾರನ್ನೂ ನಂಬಲ್ಲ. ಅತ್ತೆ ಸತ್ತರೆ ಅಮವಾಸ್ಯೆ ನಿಲ್ಲುವುದಿಲ್ಲ ಎಂಬಂತೆ ನಾನು ಇಲ್ಲದಿದ್ದರೆ ನೀರಾವರಿ ಕಾಮಗಾರಿ ನಿಲ್ಲುವುದಿಲ್ಲ. ಸರ್ಕಾರ ತನ್ನ ಕಾರ್ಯವನ್ನು ಮುಂದುವರೆಸುತ್ತದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ನನಗೆ ಸ್ಥಾನಮಾನ ಕೇಳಲು ಹೋಗಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದೆಹಲಿಗೆ ಭೇಟಿ ನೀಡಲು ಆಹ್ವಾನ ನೀಡಿದ್ರು, […]

Read More